न्याय के क्षेत्र की कई महत्वपूर्ण आवाज़ें भरोसेमंद सुझावों के माध्यम से ही हमारे सामने आती हैं!
यदि आपको अपने लोकल न्याय इकोसिस्टम्स की समझ है और आप ऐसे लोगों को जानते हैं जिनकी उपस्थिति मेले को और समृद्ध बना सकती है, तो कृपया हमें उनसे मिलवाने में मदद करें।
ನ್ಯಾಯ ಕ್ಷೇತ್ರದ ಅನೇಕ ಮಹತ್ವದ ಧ್ವನಿಗಳು ಸಿಗುವುದು ನಿಮ್ಮಂಥ ಜನರ ಪರಿಚಯದಿಂದಲೇ!
ನಿಮ್ಮ ಸ್ಥಳೀಯ ನ್ಯಾಯ ಪರಿಸರದ ಬಗ್ಗೆ ನಿಮಗೆ ಉತ್ತಮ ಅರಿವು ಇದ್ದು, ಮೇಳವನ್ನು ಇನ್ನಷ್ಟು ಸಮೃದ್ಧಗೊಳಿಸಬಲ್ಲ ವ್ಯಕ್ತಿಗಳನ್ನು ನೀವು ತಿಳಿದಿದ್ದರೆ, ಅವರನ್ನು ನಮ್ಮೊಂದಿಗೆ ಸಂಪರ್ಕಿಸಲು ದಯವಿಟ್ಟು ಸಹಕರಿಸಿ.